ಪ್ರೀತಿಗೆ ಬಹುಮಾನ

ಅಪೂರ್ವವಾದ ಪ್ರೀತಿಯೆಂಬ ಕನಸಲ್ಲಿ
ವರ್ಷಾಂತರಗಳಿಂದ ಕಾಯುತ್ತಿರುವ
ಜೀವಂತ ಭಾವನೆಗಳು, ಒಮ್ಮೆಲೆ
ಎದೆಗೆ ಒದ್ದು ಮಾಡಿದ ಘಾಸಿ,
ಇರಬಹುದು ಅವನ ಪ್ರೀತಿಗೆ ಬಹುಮಾನ…

girl-on-bench

Leave a comment